if u want to see some short stories and lighten ur heart a bit then the right place for u is at : WONDERLAND in the WONDER-FUL-WRLD blog.. do visit n drop in ur comments...
P.S.: These are not my original writings, Just a collection from the good old vast Internet.. :)
Monday, March 02, 2009
Key
ಜೋಪಾನ! ಜೋಪಾನ! ನೀ ಕಾಣೆಯಾದರೆ ನನ್ನ ಪ್ರಾಣ ಹಾರಿ ಹೂದನ್ತಾಗುವುದು ಜ್ಞಾನ ಅಜ್ನಾನವಾಗುವುದು ಇರದು ನನಗೆ ಮತ್ಯಾವ ಚಿಂತೆ ನೀ ಕೈ ತಪ್ಪಿದರೆ ನಾ ಅಭದ್ರಳಂತೆ ಎಲ್ಲಿ ನೀ ಸಿಗುವೆಯೋ ಅಲ್ಲಿ ನಾ ರಾಣಿಯಂತೆ ಈ ಬೀಗದ ಕೈ ಆಟ ಆಡುವವರು ಯಾರು ಗೊತ್ತೇ ಅವರೇ ಮನುಷ್ಯರು!!!
No comments:
Post a Comment